ಸುಮನ್ ಪೋಖ್ರೆಲ್ ನೇಪಾಳಿ ಭಾಷೆಯ ಕವಿ ಮತ್ತು ಅನುವಾದಕ. ಅವರ ಕವನಗಳನ್ನು ಕನ್ನಡ ಸೇರಿದಂತೆ ಹಲವು ಭಾಷೆಗಳಿಗೆ ಅನುವಾದಿಸಲಾಗಿದೆ. ಅವರು ಕನ್ನಡ ಕವಿಗಳ ಅನೇಕ ಕವನಗಳನ್ನು ನೇಪಾಳಿ ಭಾಷೆಗೆ ಅನುವಾದಿಸಿದ್ದಾರೆ. ಅವರ ಅನುವಾದದಲ್ಲಿ ಕನ್ನಡ ಕವನ ಸಂಕಲನ ಪುಸ್ತಕವನ್ನು ನೇಪಾಳಿ ಭಾಷೆಯಲ್ಲಿ 'ಭಾರತ್ ಶ್ವಾಶ್ವತ್ ಆವಾಜ್' ಎಂದು ಪ್ರಕಟಿಸಲಾಗಿದೆ. ಅವರಿಗೆ 2013 ಮತ್ತು 2015 ರಲ್ಲಿ ಸಾರ್ಕ್ ಸಾಹಿತ್ಯ ಪ್ರಶಸ್ತಿ ನೀಡಲಾಯಿತು. == ಉಲ್ಲೇಖಗಳು ==